ಭಾರತೀಯ ಇಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಲಿಮಿಟೆಡ್ (ECIL)

ಇಂಜಿನಿಯರಿಂಗ್ ಪದವೀಧರರಿಗೆ ಇಲ್ಲಿದೆ ಉದ್ಯೋಗಾವಕಾಶ.!!

ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಖಾಲಿ ಇರುವ ಒಟ್ಟು 350 ತಾಂತ್ರಿಕ ಅಧಿಕಾರಿ (TECHNICAL OFFICER)  ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.!!

ಅರ್ಜಿ ಸಲ್ಲಿಸಲು 19-08-2020 ರಿಂದ 30-08-2020 ರ ವರೆಗೆ ಅವಕಾಶ ಕಲ್ಪಿಸಲಾಗಿದೆ.!!

Comments