ಕರ್ನಾಟಕ_ಲೋಕ_ಸೇವಾ_ಆಯೋಗ #ಬೆಂಗಳೂರು

#ಕರ್ನಾಟಕ_ಲೋಕ_ಸೇವಾ_ಆಯೋಗ #ಬೆಂಗಳೂರು #ದ್ವಿತೀಯ_ದರ್ಜೆ_ಸಹಾಯಕರ ಹುದ್ಧೆ ಪರೀಕ್ಷೆ ನಡೆಸುತ್ತಿದೆ.
1279 ಹುದ್ದೆಗಳಿವೆ.  
ವಯಸ್ಸು 18 ರಿಂದ 40. 
ITI/Deploma ಆಗಿರಬೇಕು. 

ನೇರವಾಗಿ ವೆಬ್ ಸೈಟ್: www.kpsc.kar.nic.in ಮೂಲಕ ಅರ್ಜಿ ಸಲ್ಲಿಸಿ. ಕೊನೆಯ ದಿನಾಂಕ: 09-06-2020

Comments