ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ಧೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ಧೆಗಳಿಗೆ ಅರ್ಜಿ ಆಹ್ವಾನ

1) ಸಬ್ ಇನ್ಸಪೆಕ್ಟರ್ (ವಯರಲೆಸ್) - 26 ಹುದ್ದೆ, ವಯೋಮಿತಿ: 21ರಿಂದ 28, ವಿದ್ಯಾರ್ಹತೆ: ಬಿ.ಎಸ್ಸಿ (ಬೌತಶಾಸ್ತ್ರ/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್/ಕಂಪ್ಯೂಟರ್ ಸೈನ್ಸ್/ಟೆಲಿ ಕಮ್ಯುನಿಕೇಶನ್)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-06-2020
2) ಪೊಲೀಸ್ ಕಾನ್ಸಟೇಬಲ್ (CAR/DAR) - 1005 ಹುದ್ದೆ, ವಯೋಮಿತಿ: 18 ರಿಂದ 27, ವಿದ್ಯಾರ್ಹತೆ: SSLC
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-06-2020
3) ಸಬ್ ಇನ್ಸಪೆಕ್ಟರ್ (KSRP & KSISF) - 91 ಹುದ್ದೆ, ವಯೋಮಿತಿ: 21 ರಿಂದ 28, ವಿದ್ಯಾರ್ಹತೆ: ಯಾವುದೇ ಪದವಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-06-2020
4) ಪೊಲೀಸ್ ಕಾನ್ಸಟೇಬಲ್ (SRPC & IRB) - 2420 ಹುದ್ದೆ, ವಯೋಮಿತಿ: 18 ರಿಂದ 30, ವಿದ್ಯಾರ್ಹತೆ: SSLC
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-06-2020
5) ಪೊಲೀಸ್ ಸಬ್ ಇನ್ಸಪೆಕ್ಟರ್ (CAR & DAR) - 45 ಹುದ್ದೆ, ವಯೋಮಿತಿ: 21 ರಿಂದ 28, ವಿದ್ಯಾರ್ಹತೆ: ಯಾವುದೇ ಪದವಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-06-2020
6) ಪೊಲೀಸ್ ಸಬ್ ಇನ್ಸಪೆಕ್ಟರ್ (ಸಿವಿಲ್) - 431 ಹುದ್ದೆ, ವಯೋಮಿತಿ: 21 ರಿಂದ 30, ವಿದ್ಯಾರ್ಹತೆ: ಯಾವುದೇ ಪದವಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30-06-2020
7) ಪೊಲೀಸ್ ಕಾನ್ಸಟೇಬಲ್ (ನಾಗರಿಕ) - 2007 ಹುದ್ದೆ, ವಯೋಮಿತಿ: 19 ರಿಂದ 27, ವಿದ್ಯಾರ್ಹತೆ: ಪಿಯುಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-06-2020
8) ಪೊಲೀಸ್ ಸಬ್ ಇನ್ಸಪೆಕ್ಟರ್ (ಸಿವಿಲ್)  (ಕಲ್ಯಾಣ-ಕರ್ನಾಟಕ ಪ್ರದೇಶದ)- 125 ಹುದ್ದೆ, ವಯೋಮಿತಿ: 21 ರಿಂದ 30, ವಿದ್ಯಾರ್ಹತೆ: ಯಾವುದೇ ಪದವಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2020

ಆನ್ ಲೈನ್ ಅರ್ಜಿ ಸಲ್ಲಿಸಿ:  www.ksp.gov.in

ಮದ್ಯವರ್ತಿಗಳನ್ನು ಸಂಪರ್ಕಿಸಬೇಡಿ ನೇರ ಪೊಲೀಸ್ ಇಲಾಖೆಯ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಿ
ಸಾರ್ವಜನಿಕ ಮಾಹಿತಿಗಾಗಿ:-  ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಕೇಂದ್ರ ಮೂಡುಬಗೆ (Skill Development & Livelihood Centre, Moodubge)

Comments